ಕೀರ್ತನೆ - 900     
 
ಭಕುತರಿಚ್ಛೆಯ ಮಾತ್ರದಲಿ ಇದ್ದುದನು । ಕಂಡು ಕೇಳಿ ಉಣಬಲ್ಲೆನಯ್ಯ ನಾನು | ಅನವರತ ಅನುಭವಿಸಬಲ್ಲೆನಯ್ಯ ನಾನು | ನಮ್ಮ ಪುರಂದರವಿಠಲನ ಶೀಲಸ್ವಭಾವವ । ಅನವರತ ಅನುಭವಿಸಬಲ್ಲೆ ನಾನು ।