ಕೀರ್ತನೆ - 899     
 
ಮೇರುಮಂದಾರಾದಿ ಗಿರಿಗುಹೆಗಳಲ್ಲಿ | ಸಪುತಾಂಬುಧಿಗಳಲ್ಲಿ ಸಪುತದ್ವೀಪಗಳಲ್ಲಿ | ಮನಸಿಗೆ ಬಂದಂತೆ ಭಕುತರುಂಡದ್ದುಣುವಂತೆ । ನಿನ್ನ ಲಲನೆಯೆಂತೊ ಪುರಂದರವಿಠಲ | ನಿನ್ನ ಲಲನೆಯಂತೊ