ಕೀರ್ತನೆ - 897     
 
ಗಾಳಿ ಬೀಸಲು ಪೊಂದದಂತೆ ನೀನು | ಶೀಲಚಕ್ರವಟ್ಟಿ ಭಕುತರ ಕಾಯಿದೆ । ಭಕುತವತ್ಸಲ ನಮ್ಮ ಪುರಂದರವಿಠಲ | ಆಸೆ ಚಕ್ರವನಟ್ಟಿ ಭಕುತರ ಕಾಯಿದೆ