ಕೀರ್ತನೆ - 893     
 
ಭಾಗೀರಥಿಯನೀಂಟಿದವರುಂಟೆ | ಸಾಗರವಾಪೋಶನ ಕೊಂಡವರುಂಟೆ | ನಾಗಾಭರಣವ ಮಾಡಿದವರುಂಟೆ | ಪುರಂದರವಿಠಲನ ದಾಸರಲ್ಲದಲೆ