ಕೀರ್ತನೆ - 892     
 
ಸ್ವರ್ಗದ ಮುತ್ತಿಗೆಯನು ಬಿಡಿಸುವರು | ಮಾರ್ಗಣದಿಂದೆಚ್ಚೆತ್ತು ಪಾತಾಳದುದಕವ । ವಿಗ್ರಹಭೂಮಿಯಲ್ಲಿಟ್ಟು ಮೆರೆವರು | ಆಗ್ರಣಿ ಪುರಂದರವಿಠಲನಾಳುಗಳು