ಕೀರ್ತನೆ - 890     
 
ಹಸ್ತಿನ ಪಟ್ಟನವ ನೇಗಿಲಲಿ ಎತ್ತಿದನೊಬ್ಬ | ಅಸ್ತಮಿಸಿ ದಿನಮಂಡಲ ಉದಯವಿತ್ತನೊಬ್ಬ | ಪೃಥ್ವಿಯ ಬಿಲ್ಲಿಂದ ಹರಹಿ ಇತ್ತವನೊಬ್ಬ । ಪೃಥ್ವಿಯಂ ಗೋವಿನಂತೆ ಕರೆದು ಕೊಟ್ಟವನೊಬ್ಬ | ವಸ್ತು ಪುರಂದರವಿಠಲನಿತ್ತ ಸಲಿಗೆಯಂತೊ