ಕೀರ್ತನೆ - 889     
 
ಐವರು ನಡೆವ ಪಥ ರಾಜಪಥ | ಐವರು ನುಡಿದುದೆ ವೇದಾರ್ಥ | ಐವರು ಮಿಂದುದೇ ಗಂಗೆ ತೀರ್ಥ ಐವರು ಮಾಡಿದುದೇ ನಾರಾಯಣ । ಐವರು ರಾಜಾಧಿರಾಜರುಗಳು ಕಾಣಿರೋ । ಐವರು ರಾಜಪರಮೇಶ್ವರರು ಕಾಣಿರೊ | ಐವರ ಗೋಷ್ಠಿಯಲ್ಲಿ ಪುರಂದರವಿಠಲನಿಪ್ಪ