ಕೀರ್ತನೆ - 887     
 
ಭಾಗೀರಥಿಯ ನೀಂಟಿದರುಂಟೆ ಸಾಗರವ ಆಪೋಶನವ ಕೊಂಡವರುಂಟೆ | ನಾಗಾಭರಣವ ಮಾಡಿದರುಂಟೆ ಭಾಗವತೋತ್ತಮರುತ್ತಮರಲ್ಲದೆ । ನಾಗಾಭರಣವ ಮಾಡಿದರುಂಟೆ । ಪುರಂದರವಿಠಲನೆ ನಿನ್ನ ಕರುಣೆವೆಂತುಟೋ