ಕೀರ್ತನೆ - 886     
 
ಸ್ವರ್ಗದ ಮುಕ್ತಿಯ ಅಂಬಿನಲಿ ಇಸುವರು | ಮಾರ್ಗಣದಿಂದೆರೆವರು ಪಾತಾಳದ ಉದಕವನು | ನೀರ್ಗೆಯ್ಲಿ ಭೂಮಿಯ ಮೇಲಿಟ್ಟು ಮೆರೆವರು | ಅಗ್ರಣಿ ಪುರಂದರವಿಠಲನ ಆಳುಗಳು ಕಾಣಿರೋ