ಕೀರ್ತನೆ - 885     
 
ಅಯ್ವತ್ತು ಸಾವಿರ ಯೋಜನವು ಎತ್ತ, ಸಂಜೀವಿನಿ ಎತ್ತ । ಲಂಕಾಪಟ್ಟಣ ತಾನೆತ್ತ,ಹನುಮ ಕಿತ್ತೆತ್ತಿ ತಾಹೋದೆತ್ತ ಇಲ್ಲಿಂದಲ್ಲಿಗೆ ಈಡಾಡುವುದೆತ್ತ, ಹನುಮಕಿತ್ತೆತ್ತಿ ತಾಹೋದೆತ್ತ । ಪುರಂದರವಿಠಲಾ ನಿನ್ನ ಮಹಿಮೆ ಎಂತೊ