ಕೀರ್ತನೆ - 884     
 
ಹಸ್ತಿನಾಪಟ್ಟಣವ ನೇಗಿಲಲೆತ್ತಿದನೊಬ್ಬ । ಅಸ್ತಮಿಸಿದ ಇನಮಂಡಲಕೆ ಉದಯವಿತ್ತನೊಬ್ಬ | ಪೃಥ್ವಿಯ ಅಂಬಿನಲಿ ಹರಗಿದನೊಬ್ಬ | ವಸ್ತು ಪುರಂದರವಿಠಲಾ ನೀನಿತ್ತ ಸಲುಗೆ ಎಂತೊ