ಕೀರ್ತನೆ - 882     
 
೧. ಶ್ರವಣಂ ಕೀರ್ತನಂ ವಿಷ್ಟೋಃ ಸ್ಮರಣಂ ಪಾದಸೇವನಂ । ಅರ್ಚನಂ ವಂದನಂ ದಾಸ್ಯೇ ಸಖ್ಖ್ಯೇಮಾತ್ಮ ನಿವೇದನಂ । ವಿಷ್ಟೋಸ್ತು ಶ್ರವಣೇ ಪರೀಕ್ಷಿದಭವತ್ ವೈಯಾಸಕೀ ಕೀರ್ತನೇ | ಪ್ರಹ್ಲಾದಃ ಸ್ಮರಣೆ ತದಂಘಿಭಜನೇ ಲಕ್ಷ್ಮೀಪೃಥುಃ ಪೂಜನೇ । ಅಕ್ರೂರಸ್ವಭಿವಂದನೇಚ ಹನುಮಾನ್ ದಾಸ್ಟೇಸಖೇಚಾರ್ಜುನಃ । ಸರ್ವಸ್ಯಾತ್ಮನಿವೇದನೇ ಬಲಿರಭೂತ್‌ಕೈವಲ್ಯಮೇಫಾಸಮಃ । [ಪ್ರಸನ್ನ ವೆಂಕಟದಾಸರ ಅಂಕಿತದಲ್ಲಿಯೂ ಈ ಸುಳಾದಿಯು ಪ್ರಚಲಿತಲ್ಲಿದೆ.]