ಕೀರ್ತನೆ - 881     
 
ಹರಿಕಥಾಶ್ರವಣವು ಹರಿನಾಮಕೀರ್ತನೆ | ಹರಿಸ್ಮರಣೆ ಹರಿಪಾದಸೇವನೆ ! ಹರಿಪೂಜನ, ವಂದನ, ದಾಸ್ಯ, ಸಖ್ಯತ್ವ । ಹರಿಗಾತ್ಮ, ಅಪರ್ಣ, ಮುಕ್ತಿಪಥತತ್ತ್ವ | ಪುರಂದರ ವಿಠಲ ಪರಮಾತ್ಮ ಸಿದ್ಧ । ಗುರು ಮಧ್ವಮತ ಶ್ರುತಿ ಸ್ಮೃತಿಯೊಳು ಶುದ್ಧ