ಕೀರ್ತನೆ - 880     
 
ಹರಿಗೆ ತನ್ನಾತ್ಮನಿವೇದನದಿಂದ । ಉರಿ-ಜಲ-ಮಣ್ಣು ಬಯಲು ಗಾಳಿ ಹೊಂದ । ಸ್ವರೂಪವ ಹರಿಯಂಘಿಗರ್ಪಿಸಿ ನಿಂದ । ಹರುಷವನುಂಬ ಉನ್ನಾಹಗಳಿಂದ | ಪುರಂದರವಿಠಲರಾಯನ ದಯದಿಂದ । ಸುರ ಋಷಿಯೊಲುಮೆಗೆಲ್ಲವು ನಿಜಾನಂದ ಗುರು ಮಧ್ವಮತ ಶ್ರುತಿ ಸ್ಮೃತಿಯೊಳು ಶುದ್ಧ