ಕೀರ್ತನೆ - 878     
 
ಹರಿದಾಸರ ದಾಸತ್ವವ ಪಡೆದ ನರ ಜೀವನ್ಮುಕ್ತರೆನಿಸಿ ಕೀರ್ತಿ ಪಡೆದ । ಹರಿನಾಮವನೆಂಬವನೆದೆಮೆಟ್ಟಿ ನೆಡೆದ । ಹರಿಯ ಬಾಕುಳಿಗವೃತ್ತಿಯನೆ ಹಿಡಿದ । ಪುರಂದರ ವಿಠಲರಾಯನ ಎಡದ । ಚರಣ ನಿರ್ಜರತರ ಛಾಯೆಯ ಹಿಡಿದ