ಕೀರ್ತನೆ - 876     
 
ಹರಿಯ ಅರ್ಚನೆಯ ಭಕ್ತಿಯ ಪ್ರವೀಣ | ತೆರತೆರದಿ ಬರುವ ಎಡರನು ಒಮ್ಮೆ ಕಾಣ ಹರಿಗೆ ದೇಹೇಂದ್ರಿಯವರ್ಪಿಸಿ ಪ್ರಾಣ | ಹರಿಪುರದೊಳಗೆ ಮಾಡಿದ ತನ್ನ ತಾಣ | ಪುರಂದರವಿಠಲರಾಯನ ಪೂಜೆ ತಾಣ | ವರಿತು ಕಾಯದೊಳಿಟ್ಟು ಪಡೆವ ನಿರ್ವಾಣ