ಕೀರ್ತನೆ - 875     
 
ಹರಿಪಾದಸೇವನ ಧ್ಯಾನ ಬಲ್ಲಣ್ಣ । ವರಟಕಿಟ್ಟ ಚಿನ್ನದ ಸುಖದ ಬಣ್ಣ । ದುರುರುಚಿಯಿಂದ ದುರುವಿಷಯಕೆತ್ತೆ ಕಣ್ಣ | ಹರಿಗುರುಗಳಿಗೆ ಅಲ್ಲದೆ ಶರಣೆನ್ನ | ಪುರಂದರವಿಠಲ ಪತಿತಪಾವನ । ಚರಣಾಬ್ಜರಸವೀಂಟಿ ಮೊಲೆವಾಲನುಣ್ಣ