ಹರಿಯ ಕೀರ್ತನೆ ಭಕುತಿ ತುಂಬಿ ಪೇಳ್ವ |
ಚಿರಸ್ವಭಾವದಲಿ ಕಣ್ಣೊರೆತೆಯನೆ ತಾಳ್ವ |
ಹರಿಯಂತೆ ಕೂಗಿ ಸಜ್ಜನರೊಳಗೆ ಬಾಳ್ವ |
ದುರಿತಗಜಗಳ ಮಂಡೆಗಳನೇರಿ ಸೀಳ್ವ ।
ಹರುಷಾಮೃತಾಬ್ಧಿಯೊಳು ಇಳಿಮುಳುಗಿ ಏಳ್ವ |
ಪುರಂದರವಿಠಲರಾಯನ ಹೊಂದಿ ಬಾಳ್ವ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ