ಕೀರ್ತನೆ - 871     
 
ಹರಿಯ ಒಂಬತ್ತು ಭಕ್ತಿಯ ಬಲ್ಲ ಧೀರ | ಮರಳಿ ಸಂಸ್ಕೃತಿಯ ದಾರಿಗೆ ಹುಟ್ಟಿ ಬಾರ | ದುರಾಚಾರ ದುಷ್ಕೃತಿಗಳನು ಕಂಡುಸೇರ | ಹಿರಿಯರೊಳು ಬಿರುನುಡಿಯ ಜಿಹ್ನೆ ತಾರ | ಪುರಂದರ ರಾಯನ ಉದಾರ - ಚರಣಾಬ್ಜನಿಷ್ಠೆ ಅಂಗಡಿ ಇಟ್ಟು ತೋರ