ಕೀರ್ತನೆ - 869     
 
ಪ್ರಪನ್ನ ರಕ್ಷಕ ನೀನು ಪಾಲಿಸು ಉಪಸಾಧನವನರಿಯೆನು ಒಮ್ಮೆ ನಿನ್ನ ನೆನೆವೆನು ಅಪರಾಧಿ ನಾನಾದಡೇನು ಅಭಯಪ್ರದನು ನೀನು ವಿಪರೀತ ಮಾಡಿದೆನ್ನನು ಸಲಹೋ ಪುರಂದರವಿಠಲ.