ಕೀರ್ತನೆ - 865     
 
ಕಿಚ್ಚಿನೊಳಗೆ ಬಿದ್ದ ಕೀಟಕನು ನಾನಯ್ಯ ಅಚ್ಯುತನೆ ಕಾಯೊ ಅನಂತನೆ ತೆಗೆಯೊ ಗೋವಿಂದ ಹರಿ ಪೊರೆಯೊ ಪುರಂದರವಿಠಲ ನೀ ಕರುಣವುಳ್ಳವನು ಕಾಣೋ ।