ಕೀರ್ತನೆ - 864     
 
ಕಿಚ್ಚಿನೊಳಗೆ ಬಿದ್ದ ಕೀಟಕನು ನಾನು ಅಚ್ಯುತ ತೆಗೆಯೊ ಅನಂತ ಕಾಯೊ ಗೋವಿಂದ ಪೊರೆಯೊ ಘೋರಪಾತಕಿ ನಾನು ಪುರಂದರವಿಠಲ ನೀ ಕರುಣದಿ ಕಾಣೋ.