ಕೀರ್ತನೆ - 863     
 
ಗಾಣದೆತ್ತಿನಂತೆ ತಿರುಗಾಡಲಾರೆ ದಂಡಿಗೆಯ ನೊಗದಂತೆ ನಾ ಬೀಳಲಾರೆ ನವಿಲಂತೆ ನಾನಿನ್ನು ನೆಗೆದಾಡಲಾರೆ ಗಿಳಿಯಂತೆ ನಾನಿನ್ನು ಕೂಗಾಡಲಾರೆ ಪುರಂದರ ವಿಠಲನ ಕಾಣದೆ ಧರೆಯ ಮೇಲೆ ಮಾತನಾವುದು ಕೇಳಲಾರೆ.