ಕೀರ್ತನೆ - 859     
 
ತುಳಸಿಯಿರಲು ತುರುಚಿಯನು ತರುವಿರೊ ಗಂಗೆ ಇರಲು ಕೂಪಸ್ನಾನ ಮಾಡುವಿರೊ ಹಂಸವಿರಲು ಹಾಲ ಕೋಳಿಗೆರೆಯುವಿರೊ ಬಾವನ್ನದ ನೆಳಲಿರಲು ಬೇಲಿಯ ಬಯಸುವಿರೊ ತಾಯ ಮಾರಿ ತೊತ್ತನು ತರುವಿರುವಿರೊ ಪುರಂದರ ವಿಠಲನ ದೂರಮಾಡುವಿರೊ.