ಕೀರ್ತನೆ - 855     
 
ಹಾಡಿದರೆನ್ನೊಡೆಯನ ಹಾಡುವೆ ಬೇಡಿದರೆನ್ನೊಡೆಯನ ಬೇಡುವೆ ಒಡೆಯನಿಗೆ ಒಡಲನು ತೋರುತ ನನ್ನಯ ಬಡತನ ಬಿನ್ನಹ ಮಾಡುವೆ ಕಾಡುವೆ ಒಡೆಯ ಪುರಂದರ ವಿಠಲನ ಅಡಿಗಳ ಸಾರೆ ಬದುಕುವೆನಯ್ಯ ಸಾರಿ ಬದುಕುವೆ.