ಕೀರ್ತನೆ - 851     
 
ನಿನ್ನಾಳೆಂದರೆ ಎನ್ನನು ಹರಿ । ಇನೇನಿನ್ನೇನಿನ್ನೇನು । ಎನ್ನ ಸಾಕದಿರಲು ಇನ್ನು ನಗರೆ | ನಿನ್ನ ದಾಸರು ? । ಎನ್ನಲಿದ್ದವ ನೀನಾದೆ- ನಿನ್ನ ದಾಸನು ನಾನದೆ ! ಘನ್ನ ಮಹಿಮ ಪುರಂದರ ವಿಠಲ । ಇನ್ನು ಸಾಕದಿಹರೆ? ।