ಕೀರ್ತನೆ - 850     
 
ಅಚ್ಯುತನ ಭಕುತಿಗೆ ಅವನ ಮನ | ಮೆಚ್ಚದು ಅವ ಪಾಪಿ ಅವನೊಳಾಡೆ ನೋಡೆ ನುಡಿಸೆ । ಮನುಜವೇಷದ ರಕ್ಕಸನವ | ಅವನೊಳಾಡೆ ನೋಡೆ ನುಡಿಸೆ | ಸಚ್ಚಿದಾನಂದ ಪುರಂದರವಿಠಲನ | ತೊತ್ತಿನ ತೊತ್ತಿನ ಮಗನೆನ್ನದವನೊ । ಳಾಡೆ ನೋಡೆ ನುಡಿಸೆ