ಕೀರ್ತನೆ - 848     
 
ಒಡಲೊಳು ಪೋಗುವನ್ನಕ | ಎರೆವರೊ ನಾಮಸುಧೆಯ । ಕೊಡುವರು ಮುಕುತಿಯ । ತಡೆವರು ಭವ ಸಿಂಧುವ । ಒಡೆಯ ಮುಕುಂದನ | ಒಡನಾಡಿಸಿ ತೋರ್ಪರು | ಕೊಡುವರು ಮುಕುತಿಯ । ತಡೆವರು ಭವ ಸಿಂಧುವ | ಮೃಡಸುಖಪುರಂದರ ವಿಠಲನ ದಾಸರು ॥ ಕೊಡುವರು ಮುಕುತಿಯ । ತಡೆವರು ಭವಸಿಂಧು