ಕೀರ್ತನೆ - 842     
 
ಹರಿಯ ಭಜಿಸಬೇಕು ಮನಮುಟ್ಟಿ ಭಜಿಸಿದರೆ ತನ್ನ ಕಾರ್ಯವೆಲ್ಲವು ಗಟ್ಟಿ ಇಲ್ಲದಿದ್ದರೆ ತಾಪತ್ರಯವು ಬೆನ್ನಟ್ಟಿ ಯಮದೂತರೆಳೆವರು ಹೆಡೆಮುಡಿಗಟ್ಟಿ ಪುರಂದರವಿಠಲನ ಕೋಪದ ದೃಷ್ಟಿ ಹರಿಯ ಭಜಿಸಬೇಕು ಮನಮುಟ್ಟಿ.