ಕೀರ್ತನೆ - 840     
 
ನವರತ್ನಗಳು ಕಂಡ (ಕಂಡ) ಠಾವಿನಲ್ಲಿ ಉಂಟೆ ನವವಿಧದ ಭಕುತಿ (ಕಂಡ) ಕಂಡವರಿಗುಂಟೆ ದೇವ ನಿನ್ನ ಭಕುತಿ ಸುರನೆ ಸುರಿದುಕೊಂಡರೆ ಬಾರದು ಕಲಿತರೆ ಬಾರದು ಪುರಂದರ ವಿಠಲನ ಒಲುಮೆಯಾಗದತನ