ಕೀರ್ತನೆ - 839     
 
ಜ್ಞಾನ ಭಕ್ತಿ ವೈರಾಗ್ಯ ನೀನು ಪಡೆಯೋ ಮನವೇ | ಶ್ರೀನಿಧಿ ಪುರಂದರವಿಠಲನ ದಯೆಯಿಂದ ||