ಕೀರ್ತನೆ - 823     
 
ಅಶಾಪಾಶಗಳುಳ್ಳ ಬದ್ಧ ಆರೋಹಣ ಭಕುತರಾವು | ಕಾಸುವೀಸಕ್ಕಾಗಿ ಕಳ್ಳ ಭಕುತರಾವು | ದೇಶ ದೇಶ ತಿರಗುವ ಕೇಳುಭಕುತರಾವು । ರಾಯ ಮುಕುಂದನಲ್ಲಿ ಭಕುತಿ ರಹಿತರಾವು ಪುರಂದರವಿಠಲನ ದಾಸರೆತ್ತ ನಾವೆತ್ತ ಬಣಗುಗಳು