ಕೀರ್ತನೆ - 820     
 
ಬಾ ಎಂದೆನೆ ಹೋ ಎಂದೆನೆ ಅಯ್ಯಾಸಹಾಯಾ । ಜೀಯಾ ಅವಧಾರು ಎಂದೆನೆ | ರಾಯ ರಾಯ ರಾಯ ಪುರಂದರವಿಠಲನೆ ಬಾ ಎಂದೆನೆ ಹೋ ಎಂದೆನೆ ?