ಕೀರ್ತನೆ - 819     
 
ಎನಗೆ ಶ್ರೀಹರಿಯಲ್ಲಿ ಭಕುತಿ ಇಲ್ಲವು । ಎಂಬುದಕೆ ಇದೆ ಕುರುಹು | ವನಿತೆ ಸುತರ ಭ್ರಾಂತಿ ಇದೆ ಕುರುಹು । ಪುರಂದರವಿಠಲನ ದಾಸನೆನಿಸಿಕೊಂಡು ನರರಿಗಾಲ್ಪರಿವುದೆ ಜಗದೊಳು ಇದೆ ಕುರುಹು