ಕೀರ್ತನೆ - 818     
 
ಭಾಗವತನೆಂದು ಕರಸಿ ಕೊಂಬುದೇ । ಯೋಗಯೋಗ್ಯವೆ ಜಗದೊಳಗೆಲ್ಲ | ಇದು ನನಗೇಡಲ್ಲದೆಯೋಗ ಯೋಗ್ಯವೆ ನಮ್ಮ - ಪುರಂದರವಿಠಲನ ದಾಸಾನುದಾಸರ ದಾಸನೆನಿಸದಲೆ | ಭಾಗವತನೆಂದು ಕರಸಿಕೊಂಬುದು?