ಕೀರ್ತನೆ - 817     
 
ಅಶಾಪಾಶಗಳುಳ್ಳ ಅರೋಹಣ ಭಕುತರು| ಕಾಸುವೀಸಕ್ಕಾಗಿ ಕಳ್ಳ ಭಕುತರಾವು । ದೇಶವ ತಿರುಗುವ ಕೀಳು ಭಕುತರಾವು | ಶ್ರೀಶಮುಕುಂದನಲಿ ಭಕುತಿರಹಿತರಾವು | ಪುರಂದರವಿಠಲನ ಭಕುತರೆತ್ತ ನಾವೆತ್ತ ಬಣಗುಗಳು