ಕೀರ್ತನೆ - 810     
 
ಮಂಗಲಮಯ ವಿಷ್ಣುವಾಮನ । ಗಂಗಾಪಿತ ಹರಿಯೆ ಎನಲೆನ್ನ | ಕಂಗಳಲ್ಲಿ ಜಲವು ಉಕ್ಕವುದು । ಅಂಗ ಪುಳಕಾಂಕವೆಂದಪ್ಪುದು-ಎನ್ನ- ಕಂಗಳಲ್ಲಿ ಜಲವೆಂದು ಉಕ್ಕುವುದು? ಪುರಾದರ ವಿಠಲನಂಘ್ರಿ ಭಜಕನೆಂದು । ಕಂಗಳಲ್ಲಿ ಜಲವೆಂದು ಉಕ್ಕವುದು?