ಕೀರ್ತನೆ - 809     
 
ನೀಲ ಘನಶ್ಯಾಮ ಕೋಮಲಾಂಗನಕಂಡು | ಅವ್ವಾ ಅವ್ವಾ ಎಂತು ನಿಲ್ಲಬಹುದೇ। ಇನ್ನೆಂತು ಸೈರಿಪೆನೆ ಆರಾದಡೆ ಏನಾದಡೆ ಎನ್ನ ಚಿನ್ನನು ಪುರಂದರವಿಠಲ ಆತನನಪ್ಪಿದೆನವ್ವಾ