ಕೀರ್ತನೆ - 808     
 
ನಿನ್ನ ದಿವ್ಯನಾಮ ಸುಧಾಂಬುಧಿಯಲ್ಲಿ ಮನ ಮುಳುಗಿಪ್ಪ ಮಹಾಮಹಂತರ ನಿನ್ನ ದಿವ್ಯ ಚಿನ್ಮಾತ್ರ ಮೂರುತಿಯ ಅನುಭವಿಸುವಾನಂದಭರಿತರ | ಅನುದಿನವು ಅವರೊಳಿರಿಸೆನ್ನ ಘನ ಮಹಿಮ ಶ್ರೀಪುರಂದುವಿಠಲವಿಭುವೆ |