ಕೀರ್ತನೆ - 805     
 
ಮನದ ಚಂಚಲದಿ ತಪವ ಮಾಡಲು ಅಶಕ್ಯವು ಘನ ಅಜ್ಞಾನದಿ ಸತ್ಕರ್ಮಗಳು ಹತ್ತವು ಧನಶುದ್ದಿ ಇಲ್ಲದೆ ದಾನವು ವ್ಯರ್ಥವು ಇನಿತಾದ್ದರಿಂದ ಈ ಯುಗದಿ ಪುರಂದರ ವಿಠಲನ ನಾಮಸ್ಮರಣೆಯೆ ಲೇಸು ಲೇಸುಕಾಣಾ.