ಕೀರ್ತನೆ - 804     
 
ತಿಂಬಲು ಅನ್ನ ಹುಟ್ಟಲಿ ಬೇಡ ಅನ್ನ ಹುಟ್ಟಿದರೆ ಬಟ್ಟೆ ದೊರಕಲಿ ಬೇಡ ಬಟ್ಟೆ ದೊರಕಿದರೆ ಇಂಬು ತೋರಲಿ ಬೇಡ ಇಂಬು ನಿನ್ನ ಪಾದಾರವಿಂದದಲಿ ಸಂತೋಷ ತೋರಿಸಯ್ಯ ಇಂದಿರಾರಾಧ್ಯ ಶ್ರೀ ಪುರಂದರವಿಠಲ.