ಕೀರ್ತನೆ - 800     
 
ಮನೆಯೆಂಬ ಆಸೆಯು ಎನ್ನ ಮುಂದುಗೆಡಿಸುತಿದೆ ಮನೆವಾರುತೆಯು ಎನ್ನ ಭಂಗಪಡಿಸುತಿದೆ ಧನದಾಸೆಯು ಎನ್ನ ದೈನ್ಯಪಡಿಸುತಿದೆ ಇನಿತಾಸೆಯಳಿದು ಬುದ್ಧಿ ನಿನ್ನಲ್ಲಿ ನಿಲುವಂತೆ ಮಾಡೋ ಸಿರಿಪುರಂದರವಿಠಲ,