ಕೀರ್ತನೆ - 795     
 
ಎಮ್ಮನು ಸಿರಿದೇವಿ ಇನ್ನೂ ಅರಿಯಳು ಮಹಿಮೆ ಕುನ್ನಿಮಾನವ ನಾನೇನ ಬಲ್ಲೇನೊ ಪನ್ನಗಾದ್ರಿ ನಿಲಯನೆ ಪಾವನ ಮೂರುತಿ ಶ್ರೀಕೃಷ್ಣ ಎನ್ನನುದ್ಧರಿಸಯ್ಯ ಪುರಂದರ ವಿಠಲ, ತಡಿ ಕಾರಿ