ಕೀರ್ತನೆ - 793     
 
ಆನೆಯನ್ನು ಕಾಯುವಾಗ ಜ್ಞಾನವಿದ್ದುದು ಏನು। ನಾನೀಗ ಕೂಗಲು ಕೇಳದಿದ್ದುದು ಏನು । ದಾನವಾಂತಕ ಹರಿ ದೀನರಕ್ಷಕನೆಂಬ । ಮಾನ ಉಳಿಸಿಕೊಳ್ಳೋ ಪುರಂದರವಿಠಲ |