ಕೀರ್ತನೆ - 792     
 
ವೈಕುಂಠಪುರದಲ್ಲಿ ಯೋಗಿ ಹೃದಯದಲ್ಲಿ ಸೂರಿಯನಲ್ಲಿ ನೀನಿಪ್ಪೆ ಕಂಡ್ಯಾ ವೈಕುಂಠಪ್ರಿಯ ಪುರಂದರವಿಠಲ