ಕೀರ್ತನೆ - 788     
 
ಉತ್ತುಂಗ ತತ್ತ್ವ ಉತ್ತುಂಗ ಸತ್ತ್ವ | ಉತ್ತುಂಗ ನಾಮ ಉತ್ತುಂಗ ಮಹಿಮೆ । ತುರಿಯ ತುರಿಯ ತುರಿಯಾತೀತ । ಉತ್ತುಂಗ ಪಾಂಡುರಂಗ ಉತ್ತುಂಗ ಪುರಂದರವಿಠಲರೇಯ