ಕೀರ್ತನೆ - 787     
 
ಶ್ರುತಿಗಳಿವೆ ಸ್ಮೃತಿಗಳಿವೆ ಯತಿತತಿ ವರಕೋಟಿಗಳ ಮಂತ್ರಗಳಿವೆ | ಇದೇನಯ್ಯ ಅತರ್ಕ್ಯನ ಅಪ್ರಮೇಯನಾಗಿ । ಪುರಂದರವಿಠಲನು ಒಲಿದವರಿಗೆ ಅಳವಡುವೆ