ಕೀರ್ತನೆ - 786     
 
ಆನೆಂತಾಡುವೆ ಆನೆಂತು ಪಾಡುವೆ ಆನೆಂತೆಂತು ಮನಬಂದಂತೆ ನಡೆವ ನುಡಿವೆ ಒಡನಾಡಿಸಿ ಅನುವಾಗಿಪ್ಪ ಪುರಂದರವಿಠಲನೊಬ್ಬನೆ ಕಾಣೆರೊ