ಸನಕ ಸನಂದನ ಸನತ್ಕುಮಾರ ಸನತ್ಸುಜಾತ ।
ಹನುಮಂತ ತುಂಬುರ ನಾರದಾದಿಗಳು |
ಅನೇಕಾನೇಕ ವಿಧದಲಿ ಪಾಡುತಿರೆ |
ಅನರ್ಘರತುನಾದಿಗಳು ಪಾದಾ |
ರ್ಚನೆಗೈಸಿರಿ ಬರೆ ನೋಡೆ ನುಡಿಸಿ
ಅನೇಕ ವಿಧದಲಿ ಪಾಡುತಿರೆ |
ಇದೇನು ಮಹಿಮೆ ಇದೇನು ಘನತೆಯೊ |
ನೀನೆ ಬಲ್ಲೆ ಪುರಂದರವಿಠಲ"
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಆರ್ತಭಾವ