ಕೀರ್ತನೆ - 781     
 
ಹಿರಿಯರಿಗೆ ಗುರುಗಳಿಗೆ ದೈವಜ್ಞರುಗಳಿಗೆ | ಶರಣೆನ್ನದೆ ಅನ್ಯಥಾ ಹರಿಭಕುತಿ ಪುಟ್ಟುವುದೆ । ಪುರಂದರವಿಠಲ ಹಿರಿಯರ ಕೈಪಿಡಿದವನಯ್ಯ